Yaare Neenu Devathe Song Lyrics Long Drive 2022 Kannada Movie


Yaare Neenu Devathe Kannada Song Lyrics

Album
Long Drive
Sung By
Vikas Vasishta
Music
Vikas Vasishta
Lyrics
Sharath Bhaskar, Vikas Vasishta

Yaare Neenu Devathe Official Lyrics Music Video Watch Online On Lyricsyaya

Yaare Neenu Devathe Song Lines (Lyrics) In Kannada:

ಯಾರೆ ಯಾರೆ ನೀನು
ದೇವತೆ ದೇವತೆ
ಕೇಳೆ ಕೇಳೆ ನನ್ನ
ಕೋರಿಕೆ ಈ ಬೇಡಿಕೆ

ನಿದಾನಕೂ ಸರಿಯೇ
ವಿಧಾನದೀ ಒಲಿಯೆ
ಸುಮಾರಾಗಿ ಸರಿಯೇ
ನೀ ಏನಾದರೂ ಒಲಿಯೇ
ಧಿಮ್ತನ ಧಿಮ್ತನ

ಹೇಳದೆ ಕೇಳದೆ ಏಕೆ ಹೀಗೆ ಮಾಡುವೆ
ನೋಡುತ ನೋಡುತ
ಹೇಗೆ ಇಷ್ಟ ಆಗುವೆ
ಧೃಷ್ಟಿಯೇ ತಾಕಿದೆ ಒಮ್ಮೆ ನೀ ನಕ್ಕರೆ
ಕಷ್ಟವೇ ಜೀವಕೆ ಮತ್ತೆ ನೀ ಸಿಕ್ಕರೆ

ನದಿಯ ನೀರು ಕಡಲ ಸೇರಿದೆ
ಪ್ರೀತಿ ರೆಕ್ಕೆ ಬಿಚ್ಚಿ ಹಾರಿದೆ
ಹೋದ ಜೀವ ಬಂದ ಹಾಗಿದೆ
ಮತ್ತೆ ಮತ್ತೆ ಮನಸ್ಸು ಜಾರಿದೆ

ಯಾರೆ ಯಾರೆ ನೀನು
ದೇವತೆ ದೇವತೆ
ನಿದಾನಕೂ ಸರಿಯೇ
ವಿಧಾನದೀ ಒಲಿಯೆ
ಸುಮಾರಾಗಿ ಸರಿಯೇ
ನೀ ಏನಾದರೂ ಒಲಿಯೇ

Yaare Neenu Devathe Song Official Informations:

Singer : Vikas Vasishta
Music : Vikas Vasishta
Lyrics : Sharath Bhaskar, Vikas Vasishta

Leave a Reply

Your email address will not be published. Required fields are marked *