Nanthak Baa Lyrics Shiva 143 (2022) Kannada Movie


Nanthak Baa Kannada Song Lyrics

Album
Shiva 143
Sung By
Mangli, Aniruddha Sastry, Santosh Venky, Chethan Naik
Music
Arjun Janya
Lyrics
Anil kumar

Nanthak Baa Official Lyrics Music Video Watch Online On Lyricsyaya

Nanthak Baa Song Lines (Lyrics) In Kannada:

ಇಂಗ್ಲಿಷ್ ಮೆಡಿಸಿನ್ ಬಂದು
ನಾಟಿ ವಿದ್ಯೆ ನಾನಾ ವಿದ್ಯೆ
ಮೂಲೆ ಸೇರೋ ಹೊತ್ತಲ್ಲಿ
ಕಾಡಲ್ಲಿ ಅಲೆದು ಬಗೆದು ತೆಗೆದು
ಕುಟ್ಟಿ ಕುಟ್ಟಿ ಒಸಿ ವಿದ್ಯೆ ಕಲ್ತು
ಸಮಾಜ ಸೇವೆಗೆ ಜೀವ ಮುಡುಪಾಗಿಟ್ಟಿವ್ನಿ

ನಿನ್ ಹೆಂಡತಿ ಬೈದ್ರೂ ನಂತಕ್ ಬಾ ನಂತಕ್ ಬಾ ನಂತಕ್ ಬಾ
ಆಷಾಡ ಬಂದ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ಹುಡುಗಿ ಕೈ ಕೊಟ್ರೂ ನಂತಕ್ ಬಾ
ನಂತಕ್ ಬಾ ನಂತಕ್ ಬಾ
ನೀ ಸಾಯೋಕ್ ಮುಂಚೆ
ನಂತಕ್ ಬಾ ನಂತಕ್ ಬಾ
ನಂತಕ್ ಬಾ
ಬರೋ ಮುಂಚೆ ಜೇಬಲ್ ಒಸಿ ದುಡ್ಡು ಇಟ್ಕೊಂಡು ಬಾ

ದುಡ್ದಿದ್ ಇವ್ಳ್ ಹುಂಡಿಗ್ ಸುರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ

ತಕದಿಮಿ ತಕದಿಮಿ  ತಕದಿಮಿ ತಾ ತಕದಿಮಿ ದಿಮ್ ತಾ
ತಕದಿಮಿ ತಕದಿಮಿ  ತಕದಿಮಿ ತಾ
ಸಾಕು ಏನಿರ್ಲಿ ಹೃದಯ ಹರದೀರ್ಲಿ
ತುಟಿಯಲ್ಲೇ ನಾ ಸ್ಟಿಚ್ ಹಾಕ್ತೀನಿ
ಚಿಂದೀ

ಕೈ ಕಾಲು ಸೊಟ್ಟಿರ್ಲಿ
ಸೊಂಟಾನೆ ಬಿದ್ದಿರ್ಲಿ
ಬೆಂಡೆತ್ತಿ ನಾ ಬ್ರೇಕ್ ಹಾಕ್ತೀನಿ
ಎಮರ್ಜೆನ್ಸಿ ಪೇಶೆಂಟ್ ನಾವು
ಕೋಣೆ ಕೊಡ್ತೀರಾ ಹಳೆ ನೆನಪಲ್ಲಿ ವೀಕ್ ಆಗವ್ನೆ ಗ್ಲೂಕೋಸ್ ಚುಚ್ತೀರಾ
ಕತ್ಲಲ್ ವ್ಯಾಕ್ಸಿನ್ ಕೊಡ್ತಿನ್ ನಾನು
ಬಿಲ್ ಕಡ್ತೀರಾ

ವೈಯ್ಯಾರ ನಾರೋ ಹರಿ
ನಮ್ ಆಸ್ತಿ ಹೊಂಟೋದ್ರು ಸರಿ
ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ಬಾ ಬಾ ಬಾ ಬಾ

ಎಲ್ಲಾನು ತಿಳಿದಿವ್ನಿ
ಯೋಗಾನು ಕಲ್ತಿವ್ನಿ
ನೂರೆಂಟು ಆಸನ ಮಾಡ್ಸ್ತೀನಿ ಬಂದೇ
ಹೋಮ್ ಸರ್ವೀಸ್ ಕೊಡ್ತೀನಿ ಬೆಳಗಾನ ಈರ್ತೀನಿ
ನಿಮ್ ಆರೋಗ್ಯ ನೆಟ್ಗೀಡ್ತೀನಿ
ನೆಟ್ಟುಗ್ ಬಾ ಅಂತ ದಿನ ಮನೇಲ್ ಬೈಯಲ್ವಾ
ಆರೋಗ್ಯಾನೆ ಭಾಗ್ಯ ಅಂತ ದೊಡ್ಡೋರ್ ಹೇಳಿಲ್ವಾ
ಭಾಗ್ಯದ ಬಾಗಿಲು ತೆಗ್ದಿಟ್ತೀನಿ
ಬೆಲ್ ಒತ್ತೀರಾ

ವೈಯ್ಯಾರ ನಾಹೋ ಹರಿ
ನೀ ದುಡ್ದಿದ್ದು ಹುಂಡಿಗ್ ಸುರಿ
ನಮ್ ಆಸ್ತಿ ಹೊಂಟೋದ್ರು ಸರಿ

ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ನಂತಕ್ ಬಾ ಬಾ ಬಾ ಬಾ ಬಾ

Nanthak Baa Song Official Informations:

Singer : Mangli, Aniruddha Sastry, Santosh Venky, Chethan Naik
Music : Arjun Janya
Lyrics : Anil kumar

Leave a Reply

Your email address will not be published. Required fields are marked *