Chikki Bombe Song Lyrics Vikrant Rona 2022 Kannada Movie


Chikki bombe Kannada Song Lyrics

Album
Vikrant Rona
Sung By
Vijay Prakash, Karthik, Harshika Devanath
Music
B.Ajaneesh
Lyrics
Anup Bhandari

Chikki bombe Official Lyrics Music Video Watch Online On Lyricsyaya

Chikki bombe Song Lines (Lyrics) In Kannada:

ಆಹಾ
ರಂಪ ಪಂಪಾ ಪಂಪಂಪಾಂ

ಧುಂ ಚಾಕ್ಕಾ ಧುಂ ಧುಂ ಚಾ
ರಂಪ ಪಂಪಾ ಪಂಪಂಪಾಂ

ಚಿಕ್ಕಿ ಚಿಕ್ಕಿ ಚಿಕ್ಕಿ
ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ
ಎಡ ಕಣ್ಣು ಹೊಡಿತಾಳೆ
ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ
ಕಣ್ಣ ಮುಚ್ಚಿ ಗಾಡೆಗೂಡೆ

ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ
ಹಾಯ್, ಒಳಗೊಳಗೆ ನಗ್ತಾಳೆ
ಚಿಕ್ಕಿ ಬೊಂಬೆ ಚಿಕ್ಕಿ ಬೊಂಬೆ
ದಿನ್ನ ಶೋನ ಬಾಕಿ ಚೋರಾ
ಚಿಕ್ಕ ಬುಕ್ಕ ರೈಲು ನೀನು
ಹಿಂದೆ ಹಿಂದೆ ಬಂದೆ ನೀನು
ಹಾರೋ ದುಂಬಿ ಹೋಗೋ ಇನ್ನು
ಬೇರೆ ಹೂವಾ ಹೀರೋ

ಹೇ ಪಟಾಕಿ ಬತ್ತಿ
ಹಚ್ಚೋಕೆ ಕಡ್ಡಿ
ಗೀರೋ ಹೀರೋ ಹೀರೋ ಹೀರೋ
ಬಿದ್ದಾಗೆ ಸೀತಿ
ಬರವ್ನೆ ತಾನೆ
ಹೀರೋ ಹೀರೋ ಹೀರೋ ಹೀರೋ

ಕೇಳೋ ಶಿಷ್ಯ ಹೇಳಿ ಗುರು
ಅಸಲಿ ಆಟ ಇವಾಗ್ ಶುರು

ರಂಪ ಪಂಪಾ ಪಂಪಾಂ, ಹಾ
ರಂಪ ಪಂಪಾ ಪಪಂಪಾಂ ಹಾ

ಗುರಿ ಇಟ್ಟರು ಭೇಟೆಗಾರನು
ವಲಾಹೇ ವಲಾಹೇ ವಲಾಹಾ
ಬಿಡೋ ಮಾತೇ ಇಲ್ಲ ಯಾರನು
ವಲಾಹೇ ವಲಾಹೇ ವಲಾಹಾ

ಗೊತ್ತು ಗುರಿಯ ಇರದ ಫಕೀರನು
ನಿನ್ನ ಬಿಟ್ಟು ನೋಡಿಲ್ಲ ಯಾರನು
ನಮ್ಮಯ್ಯ ಹಕ್ಕಿ ಬಿಟ್ಟಿ ಹೋಯ್ತು
ನಿಮ್ಮಯ್ಯ ಹಕ್ಕಿ ಎಲ್ಲಿ ಹೋಯ್ತು
ಗಿಡ ಇಂದು ಚುಕ್ಕಿ ಇಟ್ಟಿತು
ಹೊಡಿ ನಿನ್ನ ಗೂಡು ಸರಿಯಿತು

ಮೀಸೆಯ ತಿರುವಿ ನೀ ತೋರು ನಿನ್ನ ಜೋರು ಜೋರು
ಬಿಟ್ಟರೆ ಸಿ ಟಿ ತರೋನೆ ತಾನೆ ಹೀರೋ ಹೀರೋ
ಮುಂದೇನ್ ಮಾಡೋದು ಹೇಳಿ ಗುರು

ಗೊತ್ತು ಗುರಿಯ ಇರದ ಫಕೀರನು
ನಿನ್ನ ಬಿಟ್ಟು ನೋಡಿಲ್ಲ ಯಾರನು
ನೋಡಿ ನಾನಾ ಕಣ್ಣ ಸಾನಿಹ್ಯ
ಕೆಂಪಾಯ್ತು ನಿನ್ನ ಕೆನ್ನೆಯಾ
ಬನ್ನಾ ಬನ್ನಾ
ಈ ಹಟವಲ್ಲ ಬಿಟ್ಟು ನನ್ನ ಮೋಡಿ ನೋಡಿ
ಓಡಿ ಓಡಿ ಬಂತು ಸೇರು ನನ್ನ

ರಂಪ ಪಂಪಾ ಪಂಪಂಪಾಂ

Chikki bombe Song Official Informations:

Singer : Vijay Prakash, Karthik, Harshika Devanath
Music : B.Ajaneesh Loknath
Lyrics : Anup BhandariSource link

Leave a Reply

Your email address will not be published.